@mnnagarajabhagavan6151

ಗಜೇಂದ್ರ ಮೋಕ್ಷದ ಹಾಡನ್ನು  ಕೇಳುತ್ತಿದ್ದರೆ ಮತ್ತೆ ಮತ್ತೆ  ಕೇಳುತ್ತಿರಬೇಕು ಎನ್ನಿಸುತ್ತದೆ.

@Kaveramma12

Thumba chennagide 🎉Om Namo Narayana

@somayajih9839

ಎಷ್ಟು ಸೊಗಸಾಗಿ ಸಾಹಿತ್ಯ ಮೂಡಿ ಬಂದಿದೆ ಈ ಗಜೇಂದ್ರ ಮೋಕ್ಷ ಕೇಳಿದರೆ ಮನಸ್ಸಿಗೆ ನೆಮ್ಮದಿ ಶಾಂತಿ ಉಂಟಾಗುತ್ತದೆ.

@shashikalasomannavar8650

ಗಜೇಂದ್ರ ಮೋಕ್ಷ ಕೇಳಿದರೆ ನಮ್ಮ ಕಷ್ಟಗಳು ಮಂಜಿನಂತೆ ಕರಗಿ ಹೋಗುತ್ತದೆ 🙏🙏🙏🙏🙏

@Rachu-pre-mysore

ಈ ಹಾಡನ್ನು ಕೇಳುತಿದ್ದರೆ ಮನಸಿನಲ್ಲಿ ಎಂತಹ ನೋವು ಇದ್ದರೂ ಆ ನಾರಾಯಣ ಸ್ಮರಣೆಯಲ್ಲಿ ಎಲ್ಲಾ ನೋವು ಮಾಯಾ ಆಗುತ್ತೆ.....
ನಾರಾಯಣ ಕೃಷ್ಣ 🙏🙏🙏

@amruthayd4984

Parama padavi ninna pada❤

@anupamav5483

ಎಷ್ಟು ಕೇಳಿದರೂ ಸಾಕು ಅನ್ನಿಸುತ್ತಿಲ್ಲ ಇನ್ನೂ ಕೇಳಬೇಕು ಅನ್ನಿಸುತ್ತದೆ ತುಂಬಾ ತುಂಬಾ ಚೆನ್ನಾಗಿ ಬರುತ್ತಿದೆ

@achyuthapk

ಹಾಡುಗಾರನ ಸಾಹಿತ್ಯ ಮತ್ತು ಆಹ್ಲಾದಕರ ಸಂಗೀತ ಮತ್ತು ಧ್ವನಿಗಾಗಿ ಬಹಳ ದೊಡ್ಡ ಧನ್ಯವಾದಗಳು

@GangabaiWalikar

ಸುಂದರವಾದ ಕಂಠದಲ್ಲಿ ಮೂಡಿಬಂದಿದೆ ಗಜೇಂದ್ರ ಮೋಕ್ಷ ಇದನ್ನು ಕೇಳಿದರೆ ನಮಗೂ ಮೋಕ್ಷಕ್ಕೆ ದಾರಿ ಸಿಗುತ್ತದೆ ಶ್ರೀ ಕೃಷ್ಣ ಶ್ರೀಮನ್ನಾರಾಯಣ

@sukanyaar6624

Thumba chennagide Om Namo Narayana 🙏🙏🙏🙏🙏💐

@krishnamurthyadhyapak6786

ಕೇಳುತ್ತಿದ್ದರೆ ನಾವು ನಾಮಸ್ಮರಣೆ 
 ಮಾಡುತ್ತ ತೇಲುತ್ತೇವೆ.❤

@upadhyaupadhya7934

ಶ್ರೀ ಗುರುಭ್ಯೋ ನಮ್ಹ
ನಿಮ್ಮ ಮಧುರ ಧ್ವನಿ ಯಲ್ಲಿ ಗಜೇಂದ್ರ ಮೋಕ್ಷ ಕಥೆ ನಮಗೆ ಮೋಕ್ಷ ನಿರೀಕ್ಷೆ ಮಾಡುವಂತಿತ್ತು. ಆ ಸಾಲು ಅಂದರೆ "ದಯಸಮುದ್ರ ಬಂದಂತೆ ". ಅನ್ನುವ ಸಾಲು ಮೈ ಮನಸು ರೋಮಾಂಚನ ವಾಯಿತು ನಿಮಗೆ ತುಂಬು ಹೃದಯ ದ ಧನ್ಯವಾದಗಳು 🙏🙏🙏🌹🌹

@nandabaipatwari9981

ಶ್ರೀ ನಾರಾಯಣ ಕೃಷ್ಣ 🙏🙏🙏 ತುಂಬಾ ಅದ್ಭುತ ವಾಗಿದೆ ಕೋಟಿ ಕೋಟಿ ನಮಸ್ಕಾರಗಳು 🙏🙏

@swhkiran

ಶ್ರೀ ಗುರುಭ್ಯೋ ನಮಃ, ಓಂ ನಮೋ ನಾರಾಯಣಾಯ, ಧ್ವನಿ ನಿಜಕ್ಕೂ ಅದ್ಭುತವಾಗಿದೆ, ಮತ್ತೆ ಮತ್ತೆ ಕೇಳಬೇಕು ಅನಿಸುತ್ತಿದೆ, ಉಚ್ಚಾರಣೆಯಲ್ಲಿ ತುಂಬಾ ಸ್ಪಷ್ಟತೆ.

@vscreations8381

ಎಷ್ಟು ಸಾರಿ ಕೇಳಿದರೂ ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ, ಕಣ್ಣಿಂದ ತಾನಾಗಿ ನೀರು ಬಂದು ಬಿಡುತ್ತೆ .ಅರಿವಿಲ್ಲದೆ ಕೈ ಎತ್ತಿ ಮುಗಿದು ಹರಿಯನ್ನು ನೆನೆಯುವಂತೆ ಮಾಡುತ್ತೆ ಈ ಹಾಡು 🙏😭

@anandnmaralihalli8582

ನಿಜವಾಗಲೂ  ಗಜೇಂದ್ರ ಮೋಕ್ಷ  ಹಾಡನ್ನು ಕೇಳುತ್ತಿದ್ದರೆ ನಾವು ಭೂಮಿಯ ಮೇಲೆ ಇದ್ದೀವೋ ಇಲ್ಲಾ ವೈಕುಂಠ ದಲ್ಲಿ ನಾವು ಶ್ರೀ ಮನ್ನಾರಾಯಣ ನ  ಹತ್ತಿರ ಇದ್ದೀವೇನೋ ಅನ್ನಿಸುತ್ತಿದೆ 👌👌🙏🙏🌹🌹

@_umabai_sudheerendra9219

ಗಜೇಂದ್ರ ಮೋಕ್ಷ ಕೇಳುತ್ತಿದ್ದರೆ ಮನಸ್ಸಿಗೆ ತುಂಬಾ ಸಮಾಧಾನವಾಗುತ್ತದೆ ಜೈ ಶ್ರೀ ರಾಮ್ ಜೈ ಶ್ರೀ ರಾಮ್ 🙏🏽🙏🏽

@mukthasrinivas6877

ದಿನವೂ ತಪ್ಪದೆ ಕೇಳುತ್ತೇನೆ. ನಿಮ್ಮ ಕೃಪೆಯಿಂದ ನನ್ನ ಮಗ ಒಳ್ಳೆಯ ನೆಲೆ ಕಾಣಲಿ ನಾರಾಯಣ ದೇವರೇ. 🙏🏻🙏🏻

@mohinivaidya344

ಈ ಹಾಡು ಕೇಳಿದಷ್ಟು ಕೇಳಬೇಕು ಅನ್ನಿಸುತ್ತದೆ ಹಾಡಿದವರು ಚೆನ್ನಾಗಿ ಹಾಡಿದ್ದಾರೆ
❤🙏🙏

@sridevicherukuri9001

Minde peace full  soooooooooo beautiful song 🥺😔🙏🙏🙏🙏🙏🙏🙏🙏🙏🙏🙏🙏🚩